ಬೆಂಗಳೂರಲ್ಲಿ ಕೊರೋನಾ ಹೆಚ್ಚಳಕ್ಕೆ ಕಾರಣವಾಯ್ತಾ RCB ಮ್ಯಾಚ್!!ರೂಲ್ಸ್ ಜಾರಿಯಾದ್ರೆ IPL ಕಥೆ ಅಷ್ಟೇ

2023-04-04 862

ಆರ್ಸಿಬಿ ಪಂದ್ಯದ ನಂತರ ಕೊರೊನಾ ವೈರಸ್ ಕಂಟಕ ಎದುರಾಗಿದೆ.ಪಂದ್ಯ ನಡೆದ ದಿನ ಕ್ರೀಡಾಂಗಣ ಮತ್ತು ಸುತ್ತಮುತ್ತ ಸಾವಿರಾರು ಅಭಿಮಾನಿಗಳು ಸೇರಿದ್ದು ಇದರಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.

#RCB #Bangalore #Covid19 #IPL2023 #RCBFans #ChinnaswamyStadium #IPLFans #Coronarules #Healthdepartment, #Bangalorematch

~PR.28~ED.31~HT.36~