ಟಿಕೆಟ್ ಗೆ ಒತ್ತಾಯಿಸಿ KPCC ಕಚೇರಿ ಮುಂದೆ ಪ್ರತಿಭಟನೆಗಿಳಿದ ಕಾಂಗ್ರೆಸ್ ಕಾರ್ಯಕರ್ತರು

2023-04-03 3,372

ಕಾರ್ಯಕರ್ತರು ವಿಷದ ಬಾಟಲ್‌ನೊಂದಿಗೆ ಪ್ರತಿಭಟನೆ ನಡೆಸಿದ್ದಾರೆ. ಹೋರಾಟದ ಹಿನ್ನೆಲೆ ಕೆಪಿಸಿಸಿ ಕಚೇರಿ ಮುಂಭಾಗ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.

#KPCCoffice #DKShivakumar, #Congressprotest #Congressactivists #Siddaramaiah #CongressMLATickets #Karnatakaassemblyelections2023 #Karnatakaelection2023

~HT.162~PR.28~ED.31~