ಯೋಜನೆಗಳ ಹೆಸರಿನಲ್ಲಿ ಜನರ ದುಡ್ಡನ್ನ ಲೂಟಿ ಮಾಡ್ತಿದ್ದಾರೆ. ಜೆಡಿಎಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಇದಕ್ಕೆ ಇತಿಶ್ರೀ ಹಾಡುತ್ತೇನೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
#JDS #Congress #BJP #KarnatalaElection2023 #HDKumaraswami #PancharatnaRaThaYatra #HDDeveGowda
~PR.160~ED.32~HT.36~