ಇರಾನ್‌ನ ಈಶಾನ್ಯ ಭಾಗದಲ್ಲಿರುವ ಮಶಾದ್ ನಗರದ ಬಳಿ ಇರುವ ಪಟ್ಟಣದ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬರು ಹಿಜಾಬ್ ಧರಿಸದ ಇಬ್ಬರು ಮಹಿಳೆಯರಿಗೆ ಮೊಸರು ಎರಚಿರುವ ವಿಡಿಯೋ ವೈರಲ್ ಆಗಿದೆ.
#Hijab #Iranianwomen #HijabrulesinIran #HijabRowinIran #Hijabcontroversy
~PR.28~ED.32~HT.36~