ಕೋಲಾರ ಸ್ಪರ್ಧೆಗೆ ಅವಕಾಶ ಕೊಡಿ ಎಂದು ಗಲಾಟೆ ಮಾಡಿದ ಕಾರ್ಯಕರ್ತರ ಮೇಲೆ ಸಿದ್ದರಾಮಯ್ಯ ಫುಲ್ ಗರಂ

2023-04-01 353

ರಣದೀಪ್ ಸಿಂಗ್ ಸುರ್ಜೇವಾಲ ಭಾಷಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದರು. ಗಲಾಟೆ ಕಡಿಮೆಯಾಗದ ಕಾರಣ ವೇದಿಕೆ ಮುಂಬಾಗಕ್ಕೆ ಬಂದ ಸಿದ್ದರಾಮಯ್ಯ ಎಲ್ಲರನ್ನೂ ಗದರಿದರು.


#Siddaramaiah #Kolarconstituency, #RandeepSinghSurjewala #AICCPresident #Congressactivist, #Siddaramaiahangry
~PR.28~ED.34~HT.36~

Videos similaires