ಹೊಯ್ಸಳ ಸಿನಿಮಾ‌ ಗೆಲ್ತಿದ್ದಂತೆ ನಿರ್ಮಾಪಕರಿಂದ ಡಾಲಿ‌ ಧನಂಜಯ್ ಗೆ ಸಿಕ್ತು ದುಬಾರಿ ಕಾರ್ ಗಿಫ್ಟ್

2023-03-31 9

ಕೆಆರ್ಜಿ ಸ್ಟುಡಿಯೋಸ್ನ ಯೋಗಿ ರಾಜ್ ಹಾಗೂ ಕಾರ್ತಿಕ್ ಗೌಡ ಹೊಯ್ಸಳ ಸಿನಿಮಾದಿಂದ ಲಾಭ ಕಂಡಿದ್ದಾರೆ. ಇದೇ ಖುಷಿಯಲ್ಲಿ ಧನಂಜಯ್ ಗೆ 1 ಕೋಟಿ ರೂಪಾಯಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

#dolydhananjay #Hoysala #ToyotaVellfirecar
#KartikGowda #HoysalaRelease, #Hoysalasuccess #Amruthaayyangar #Costlycar

~PR.28~ED.35~HT.36~

Videos similaires