Weekend With Ramesh ಪ್ರಭುದೇವ ಎಪಿಸೋಡ್‌ ಸಖತ್ ಫನ್

2023-03-29 16

ವೀಕೆಂಡ್ ವಿತ್ ರಮೇಶ್ ಸೀಸನ್ ಹೈದರಾ ಎರಡನೇ ಅತಿಥಿಯಾಗಿ ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಆಗಮಿಸುತ್ತಿದ್ದಾರೆ. ಹೀಗಾಗಿ ಪ್ರಭುದೇವ ಅವರ ಎಪಿಸೋಡ್ ನೋಡೋದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.

#Prabhudeva #WeekendwithRameshseason5 #Ramesharvind #Dancingstarprabhudevalifestory, #PrabhudevaDance #Appufans #PuneethRajkumar
~PR.28~