ಮೋದಿ ಸರ್ ನೇಮ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಕಾರಣ ಸಂಸತ್ತಿನಿಂದ ಅನರ್ಹಗೊಳಿಸಲಾಗಿತ್ತು. ಹಾಗೆ ಅವ್ರ ಸರಕಾರಿ ಮನೆಯನ್ನ ಹಿಂಪಡೆಯಲಾಯ್ತು ಈ ಸಂದರ್ಭದಲ್ಲಿ ತೆಲಂಗಾಣ ಕಾಂಗ್ರೆಸ್‌ನ ಮುಖ್ಯಸ್ಥ ರೇವಂತ್ ರೆಡ್ಡಿ, ರಾಹುಲ್ ಗಾಂಧಿಯನ್ನು ತಮ್ಮ ಮನೆಯಲ್ಲಿ ಉಳಿಯಲು ಆಹ್ವಾನಿಸಿದ್ದಾರೆ.
#RahulGandhi #Primeminister #Congress #BJP #NarendraModi #Parliment #OfficialHouse