ರ್ಯಾಲಿ ಮಾಡುವಾಗ ಬಸ್ ಮೇಲೆ ನಿಂತು ಜನರ ಮೇಲೆ 500 ರೂ.ನೋಟುಗಳನ್ನ ಎಸೆದ DK Shivakumar

2023-03-29 2

ಪ್ರಜಾಧ್ವನಿ ಯಾತ್ರೆಯಲ್ಲಿ ಜಾನಪದ ಕಲಾ ತಂಡಗಳ ಮೆರವಣಿಗೆ ಕೂಡ ನಡೆಯಿತು. ಈ ವೇಳೆ ಡಿ.ಕೆ ಶಿವಕುಮಾರ್ ಕಲಾವಿದರ ಮೇಲೆ ಹಣ ಎಸೆದಿದ್ದಾರೆ. ಈ ವಿಡಿಯೋ ಈ ಕ್ಯಾಮೆರಾದಲ್ಲಿ ಸೆರೆಯಾಗಿದೆ.

#DKShivakumar #Srirangapattana #Prajadhwaniyatre #Congressrally #DKshivakumarMoney #DKSControversy