Actress Ramya:ನನಗಾಗಿ Rahul gandhi ಏನೇನ್ ಮಾಡಿದ್ರು ಅನ್ನೋದನ್ನ ರಿವೀಲ್‌ ಮಾಡಿದ ರಮ್ಯಾ

2023-03-27 17

ರಾಜಕಾರಣದಲ್ಲಿ ಕೆಲ ಕಾಲ ತೊಡಗಿಕೊಂಡಿದ್ದ ನಟಿ ರಮ್ಯಾ ತಮ್ಮ ಜೀವನದ ಮೇಲೆ ರಾಹುಲ್ ಗಾಂಧಿ ಬೀರಿದ ಪ್ರಭಾವ ಹಾಗೂ ಅವರು ಮಾಡಿದ ಸಹಾಯವನ್ನು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ನೆನಪಿಸಿಕೊಂಡಿದ್ದಾರೆ.

#WeekendwithRamesh #Ramya #Ramyalifestory
#Rahulgandhi #WeekendwithRameshseason5 #RameshAravind #Ramyafilmjourney #RamyavsRakshitha #PuneethRajkumarandRamya #AppuFans