BSY ಕೊಟ್ಟಿದ್ದನ್ನು ಪಡೆಯದೇ ಮಗನಿಂದಲೇ ಹೂಗುಚ್ಚ ಪಡೆಯಲು ಅಮಿತ್ ಷಾ ಹಠ ಮಾಡಿದ್ಯಾಕೆ? | Oneindia

2023-03-24 428

#AmitShah #BYVijayendra #BSYeddyurappa #BJP

ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದು, ಈ ವೇಳೆ ಶಾ ಬಿಎಸ್ ವೈಗಿಂತ ಅವರ ಪುತ್ರ ವಿಜಯೇಂದ್ರಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಇದು ರಾಜ್ಯ ಬಿಜೆಪಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ..BS Yeddyurappa visited the residence and this time Shah gave more importance to his son Vijayendra than BSY. This is the subject of debate in the state BJP.