ರಾಹುಲ್ ಗಾಂಧಿ ಕಾಲಿಟ್ಟ ಕಡೆಯೆಲ್ಲಾ‌ ಕಾಂಗ್ರೆಸ್ ಭಸ್ಮ ಆಗಿದೆ, ಕರ್ನಾಟಕದಲ್ಲೂ ಅದೇ‌ ಆಗೋದು!

2023-03-18 704

Minister Sriramulu Slams Congress Leader Rahul Gandhi.
ಚುನಾವಣಾ ಪ್ರಚಾರ ಹಿನ್ನೆಲೆ ರಾಜ್ಯಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಗಮಿಸುತ್ತಿದ್ದು, ಬಿಜೆಪಿ ನಾಯಕರು ರಾಹುಲ್‌ ಗಾಂಧಿ ವಿರುದ್ದ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.

#RahulGandhi #BSriramulu #Congress #Karnatakaassemblyelection2023 #BharatjodoYatra #BJPRally

Videos similaires