#VenkateshMhaa #PrashantNeel #KGF #Yash#filmibeatkannada
KGFಚಿತ್ರದ ಪಾರ್ಕಿಂಗ್ ಕಲೆಕ್ಷನ್ ಆಗುವಷ್ಟು ನಿನ್ನ ಚಿತ್ರದ ಬಜೆಟ್ ಇಲ್ಲ ನೀನು ಅಂತಹ ಚಿತ್ರದ ಬಗ್ಗೆ ಮಾತನಾಡ್ತೀಯ ಎಂದು ಕೆಟ್ಟ ಪದಗಳನ್ನು ಬಳಸಿ ಬೈದರು ಎಂದು ವೆಂಕಟೇಶ್ ಮಹಾ ತಿಳಿಸಿದ್ದಾರೆ.Venkatesh Maha said that the budget of your film is not as big as the parking collection of KGF film.