200 ವರ್ಷ ಭಾರತವನ್ನ ಕೊಳ್ಳೆ‌ ಹೊಡೆದಿರೋರ್ ಹತ್ರ ಸಹಾಯ ಕೇಳ್ತಿರೋ ರಾಹುಲ್ ಗಾಂಧಿ ಮಾಡಿದ್ದು ದೇಶದ್ರೋಹ

2023-03-09 971

BJP National General Secretary CT Ravi lashed out at Congress leader Rahul Gandhi saying that if Rahul Gandhi had the will of the country, he would not have criticized India abroad.
ರಾಹುಲ್ ಗಾಂಧಿಗೆ ದೇಶದ ನಿಯತ್ತು ಇದ್ದಿದ್ರೆ ವಿದೇಶದಲ್ಲಿ ಭಾರತವನ್ನ ಟೀಕೆ ಮಾಡುತ್ತಿರಲಿಲ್ಲ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದರು.

#RahulGandhi
#kiranrijiju #CTRavi #CambridgeUniversityLondon #RahulGandhiSpeech #SureshKumarGupta #IndiraGandhi #Congress #Indians #Indiandemocracy #PMModi