Viral Video: ಇದ್ದಕ್ಕಿದ್ದಂತೆ ಶೋರೂಮ್ ಗೆ ನುಗ್ಗಿದ ಪಾರ್ಕಿಂಗ್ ನಲ್ಲಿ ನಿಂತಿದ್ದ ಟ್ರಾಕ್ಟರ್

2023-03-06 992

#ViralViedo #Tractorviedo #Bijnaur #Oneindiakannada
ಚಪ್ಪಲಿ ಅಂಗಡಿಯೊಂದರ ಮುಂದೆ ನಿಂತಿದ್ದ ಟ್ರಾಕ್ಟರ್ ಇದ್ದಕ್ಕಿದ್ದಂತೆ ತಾನಾಗಿಯೇ ಸ್ಟಾರ್ಟ್ ಆಗಿ ಅಂಗಡಿಯೊಳಗೆ ನುಗ್ಗಿದೆ. ಘಟನೆಯಲ್ಲಿ ಶೋರೂಮ್‌ನ ಗ್ಲಾಸ್ ಗಳು ಪುಡಿ ಪುಡಿಯಾಗಿವೆ..A tractor standing in front of a shoe shop suddenly started by itself and entered the shop. The glasses of the showroom were shattered in the incident

Free Traffic Exchange

Videos similaires