#Kranthi #Darshan #Kranthicollection #Kranthi50days #Kranthisucces
28 ದಿನಗಳ ಥಿಯೇಟ್ರಿಕಲ್ ರನ್ ಪೂರೈಸಿ 29ನೇ ದಿನಕ್ಕೆ ಓಟಿಟಿಗೆ ಲಗ್ಗೆ ಇಟ್ಟಿತ್ತು. ಈ ರೀತಿ ಬೇಗನೆ ಓಟಿಟಿಗೆ ಬಂದ ನಂತರವೂ ಸಹ ಕ್ರಾಂತಿ ಚಿತ್ರಮಂದಿರಗಳಲ್ಲಿ ತನ್ನ ಓಟವನ್ನು ಮುಂದುವರಿಸಿದೆ...It completed its theatrical run of 28 days and entered the OTT on the 29th day. Even after coming to OTT this early, Kranti has continued its run in theaters.