Uttara Kannada Sirsi siddapura: ವಿಧಾನಸಭೆ ಸಂಬಾಳಿಸೋದ್ರಲ್ಲೇ ಸುಸ್ತಾದ್ರ ಕಾಗೇರಿ.? ಶಿರಸಿಗೆ ಸಮಯ ಕೊಟ್ಟಿಲ್ವಾ.?

2023-03-02 368

ಕರ್ನಾಟಕದ ವಿಧಾನಸಭಾ ಚುನಾವಣೆ 2023 : 224 ಕ್ಷೇತ್ರಗಳಲ್ಲಿ ಶಿರಸಿ ಸಿದ್ದಾಪುರ ಲೆಕ್ಕಾಚಾರ ಬಲು ಜೋರು. ಕಾಂಗ್ರೆಸ್ ನ ಭೀಮಣ್ಣ ನಾಯ್ಕ ಪರ ಒಲವಿದ್ದರೂ ಕಾಗೇರಿ ಕೆಲಸದ ಬಗ್ಗೆ ಒಳ್ಳೆ‌ ಅಭಿಪ್ರಾಯ ಇದೆ.

Karnataka Assembly elections 2023:Sirsi siddur constituency: Is Kageri fulfilled voters' hopes?

#Karnatakaelections2023
#AssemblyElections2023
#KarnatakaElections
#AssemblyPolls2023
#Elections2023
#KarnatakaPoll
#UttaraKannada
#Kageri
#Sirsi
#Congress
#Siddaramaiah
#HDK