ಮಾಂಸ‌ ತಿಂದು ನಾಗಪ್ಪನ‌ ದರ್ಶನ ಮಾಡಿದ್ರಾ?? ಇದಕ್ಕೆ CT ರವಿ ಕೊಟ್ಟ ಉತ್ತರ‌ ಏನು‌ ಗೊತ್ತಾ? | Oneindia Kannada

2023-02-22 1,562

CT Ravi: Eat meat and go to temple? CT Ravi’s first reaction, do you know what he said?ನಾನು ಹುಟ್ಟಿರೋದೆ ಮಾಂಸ ತಿನ್ನುವ ಜಾತಿಯಲ್ಲಿ, ಆದರೆ ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದರು.

#CTRavi #Meat #Nagadevaru #LordNagappa #BJPnationalgeneralSecretary #BJPLeader #Nonveg #CTraviControversy