Actor Anirudh has brought to the attention of the government through a video a request to clear the garbage bin encroaching on the footpath next to some of the main roads in Bangalore.
ಬೆಂಗಳೂರಿನ ಕೆಲವು ಮುಖ್ಯ ರಸ್ತೆಯ ಪಕ್ಕದ ಫುಟ್ ಪಾತ್ ನ್ನು ಅತಿಕ್ರಮಣ ಮಾಡಿಕೊಂಡು ಕಸದ ತೊಟ್ಟಿ ಮಾಟಿಕೊಂಡಿರುವುದಕ್ಕೆ ನಟ ಅನಿರುದ್ಧ್ ವಿಡಿಯೋ ಮೂಲಕ ಸರ್ಕಾರದ ಗಮನಕ್ಕೆ ತಂದು ಇದನ್ನು ತೆರವು ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ
#Aniruddh #BBMP #Garbage #BangaloreFootpath #IliyazNagar. #Bangaloregarbageproblems