Director SK Bhagavan Passes Away: ಜನುಮದ ಜೋಡಿ ಸಿನಿಮಾ ಸಿಗುವುದಕ್ಕೆ ಕಾರಣಾನೆ ಭಗವಾನ್ ಸರ್

2023-02-20 65

#DirectorSKBhagavanPassesAway #DhoreBhagavan #VManohar #filmibeatkannada
ಹಿರಿಯ ನಿರ್ದೇಶಕ ಭಗವಾನ್ ಅವರು ಬೆಂಗಳೂರಿನಲ್ಲಿ ಮುಂಜಾನೆ 6 ಗಂಟೆಗೆ ನಿಧನ ಹೊಂದಿದ್ದಾರೆ. ಈ ವಿಚಾರದ ಬಗ್ಗೆ ಕನ್ನಡ ಚಿತ್ರರಂಗದ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.Veteran director Bhagwan passed away at 6 am in Bangalore. Many people in the Kannada film industry are condoling this issue.

Videos similaires