ಪಾಕಿಸ್ತಾನ ಏನೇ ತಿಪ್ಪರಲಾಗ ಹಾಕಿದ್ರೂ ಭಾರತಕ್ಕೆ ಮೇಲುಗೈ:ಭಾರತ ಏಷ್ಯಾಕಪ್ ಆಡುತ್ತೆ ಆದ್ರೆ ಪಾಕ್ ನಲ್ಲಿ ಅಲ್ಲ

2023-02-17 4,674

India are set to play their games of the Asia Cup 2023 in the UAE, while the rest of the tournament will go ahead as planned in Pakistan.
2023ರ ಏಷ್ಯಾಕಪ್ ಆಯೋಜನೆ ಹಕ್ಕನ್ನು ಪಾಕಿಸ್ತಾನ್ ಹೊಂದಿದ್ದು, ಇದಾಗ್ಯೂ ಪಾಕ್ನಲ್ಲಿ ಟೂರ್ನಿ ನಡೆದರೆ ಭಾರತ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಹೀಗಾಗಿ ಟೂರ್ನಿಯನ್ನು 2 ದೇಶಗಳಲ್ಲಿ ನಡೆಸಲು ಪಾಕ್ ಕ್ರಿಕೆಟ್ ಮಂಡಳಿ ಯೋಜನೆ ರೂಪಿಸಿದೆ.

#AsiaCup2023 #AsiacupinPakistan #UAE #PakistancricketBoard #PCB #BCCI #JayShah #Pakistanplayers #TeamIndiaprayers

Videos similaires