ವರದಕ್ಷಿಣೆ ಕಿರುಕುಳ ಕೇಸ್ ನಲ್ಲಿ ನಟಿ ಅಭಿನಯಾಗೆ 2 ವರ್ಷ ಜೈಲು ಶಿಕ್ಷೆ ಬೆನ್ನಲ್ಲೆ ಎಸ್ಕೇಪ್!! ಪೊಲೀಸರ ಹುಡುಕಾಟ

2023-02-10 5,397

Lookout notice issued to arrest actress Abhinaya and two others. They are convicted in dowry harrasment case filed in 2002.

ಕನ್ನಡ ಚಿತ್ರರಂಗ ಹಾಗೂ ಟಿವಿ ಲೋಕದ ಹಿರಿಯ ನಟಿ ಅಭಿನಯ, ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಅಪರಾಧಿಯೆಂದು ತೀರ್ಪಾಗಿದ್ದು, ಜೈಲು ಸೇರಬೇಕಿದ್ದ ನಟಿಯೀಗ ನಾಪತ್ತೆಯಾಗಿದ್ದಾರೆ.

#Anubhava #Abhinaya #Dowrycase #lakshmidevi #actressabhinayacontroversy #Abhinyafamily #Hitlerkalyana #Serialartist #Kashinath