Basanni tanya hope features in an item song in Upendra Starrer Kabza. A huge set has to be constructed to shoot a special song in the film.
ಕಬ್ಜ' ಸಿನಿಮಾದಲ್ಲಿ ಒಂದು ಸ್ಪೆಷಲ್ ಸಾಂಗ್ ಇದೆ. ಆ ಸಾಂಗ್‌ನಲ್ಲಿ ಯಾರು ಕುಣಿತ್ತಾರೆ ಎನ್ನುವ ಚರ್ಚೆ ಬಹಳ ದಿನಗಳಿಂದ ನಡೀತಿತ್ತು. ಕೊನೆಗೂ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆರ್. ಚಂದ್ರು ಈ ಬಗ್ಗೆ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ.
#Kabza #Upendra #Kicchasudeep #TanyaHope #Noorafatehi #JaquelinFernandez #Kabzaitomsong #KabzaShooting #RChandru