Gautam Adani ಕಳೆದುಕೊಂಡ ಆಸ್ತಿ ಎಷ್ಟು ಲಕ್ಷ ಕೋಟಿ ಗೊತ್ತಾ? | *India | OneIndia Kannada

2023-02-04 31,618

Almost a week after a feared short-seller put his company in its sights, Gautam Adani is just a few billion dollars away from losing his title as Asia’s richest person. ವಿಶ್ವದ ಟಾಪ್-3 ಶ್ರೀಮಂತರ ಪಟ್ಟಿಯಲ್ಲಿದ್ದ ಗೌತಮ್ ಅದಾನಿ, ಇದೀಗ 20ರ ಪಟ್ಟಿಯಿಂದಲೂ ಹೊರಬಿದ್ದಿದ್ದಾರೆ. ಭಾರತದಲ್ಲಿ ಮುಕೇಶ್ ಅಂಬಾನಿಗಿಂತಲೂ ಕೆಳಗಿಳಿದು ಎರಡನೇ ಸ್ಥಾನಕ್ಕಿಳಿದಿದ್ದಾರೆ.

#GautamAdani #Hindenburgreport #Gautamadaniproperty #RichpersoninIndia #Gautamadanicontroversy #Gautamadanigroups #MukhenAmbani #RelianceIndustry #Gautamadaniwelfare #Adanigroupsshare