KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್! | Filmibeat

2023-01-30 3,164

Kannada Chalanachitra Cup 2023: Team Names, Captains, Players List; Chris Gayle Part.
ಕೆಲವೇ ದಿನಗಳ ಹಿಂದೆ ನಡೆದ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಅವರು ಫೆಬ್ರವರಿ 11 ಮತ್ತು 12ರಂದು ಮೈಸೂರಿನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದರು. ಆದರೆ ಇದೀಗ, ದಿನಾಂಕ ಮತ್ತು ಸ್ಥಳ ಎರಡೂ ಬದಲಾವಣೆಯಾಗಿದೆ.

#KCCCup2023 #KicchaSudeep #KannadaChalanachitraCup2023 #ShivaRajkumarTeam #SureshRaina #UniversalBossChrisGayle #KCCCup

Videos similaires