#Siddaramaiah #DKSHivakumar #prajadhwaniyatra #KPCCPresidentc #congress
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಹಿಂದೊಮ್ಮೆ ಸಿಎಂ ಆಗುವ ಕನಸನ್ನು ಹೊರಹಾಕಿದ್ರು. ಮಂಡ್ಯದಲ್ಲಿ ಮತ್ತೆ ಪರೋಕ್ಚವಾಗಿಡಿಕೆ ಶಿವಕುಮಾರ್ ಸಿಎಂ ಆಗುವ ಕನಸನ್ನು ಬಿಚ್ಚಿಟ್ಟಿದ್ದಾರೆ...KPCC president DK Shivakumar is eyeing the Chief Minister's post. In the past, he gave up his dream of becoming CM. Today in Mandya again indirectly Shivakumar revealed his dream of becoming CM