Rahul Gandhi: ಮದ್ಯದ ಗ್ಲಾಸ್ ಜೊತೆಗೆ ರಾಹುಲ್ ಗಾಂಧಿ ಫೋಟೋ ವೈರಲ್; ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

2023-01-12 2,136

#RahulGandhipostviral #BharathJodoYatra #Congress #oneindiakannada

ಪಾದಯಾತ್ರೆಯನ್ನು ಹಾಗೂ ರಾಹುಲ್ ಅವರನ್ನು ಹೇಗಾದರೂ ಮಾಡಿ ಟೀಕಿಸಬೇಕೆಂದು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ತೆಲಂಗಾಣ ಕಾಂಗ್ರೆಸ್ ಆರೋಪಿಸಿದೆ. ಇದರ ಭಾಗವಾಗಿ ಇತ್ತೀಚೆಗೆ ರಾಹುಲ್ ಗಾಂಧಿ ಉಪಹಾರ ಸೇವಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ...The Telangana Congress has alleged that the BJP is trying to somehow criticize the Padayatra and Rahul. As part of this, recently a photo of Rahul Gandhi eating breakfast is going viral on social media