ಬ್ಯೂಟಿ ಹಾಳಾಗೋಕೆ ಏನ್ ಕಾರಣ? ಇದರ ಬಗ್ಗೆ ಟ್ರೋಲ್ ಮಾಡಿದವರಿಗೆ ಸಮಂತಾ ಹೇಳಿದ್ದೇನು?? | Filmibeat Kannada

2023-01-10 4,787

Samantha Ruth Prabhu has the perfect comeback for troll who claimed she ‘lost all her charm and glow’
ಶಾಕುಂತಲಂ’ ಸಿನಿಮಾದ ಟ್ರೇಲರ್ ಲಾಂಚ್ ವೇಳೆ ಸಮಂತಾ ಪೋಸ್ ನೀಡಿದ್ದಾರೆ. ಅವರಲ್ಲಿ ಮೊದಲಿನ ಚಾರ್ಮ್ ಇಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಸಮಂತಾ ತಿರುಗೇಟು ನೀಡಿದ್ದಾರೆ.

#Samantha #SamanthaBeauty #SamanthaTroll #Shakuntalam #SamanthaRuthprabhu #SamanthacontroversySamanthaemotional

Videos similaires