ಕ್ರಾಂತಿ ಟ್ರೈಲರ್ ಲಾಂಚ್ ಮಾಡುವಾಗ ದರ್ಶನ್ ಪಕ್ಕ ವೇದಿಕೆ‌ ಮೇಲೆ ನಿಲ್ಲೋದ್ಯಾರು? | Filmibeat

2023-01-07 2,585

Challenging Star Darshan Starrer Kranti Movie Trailer Launch Event Details. Kranti has been written and directed by V. Harikrishna.
ಮೋಸ್ಟ್ ಎಕ್ಸ್‌ಪೆಕ್ಟೆಡ್ 'ಕ್ರಾಂತಿ' ಸಿನಿಮಾ ಟ್ರೈಲರ್‌ ಲಾಂಚ್‌ಗೆ ಇನ್ನೊಂದೇ ದಿನ ಬಾಕಿ ಇರೋದು. ಡಿ ಬಾಸ್ ದರ್ಶನ್ ಫ್ಯಾನ್ಸ್ ದೊಡ್ಡಮಟ್ಟದಲ್ಲಿ ಟ್ರೈಲರ್‌ನ ಹಿಟ್ ಮಾಡೋಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

#Kranthi #Darshanfans #DarshanKranthi #Kranthipromotion #Kranthirelease #DBossfans #Kicchasudeep #Kranthitrailerlaunch #Rachitaram #Orionmall #kranthitrailerlaunch