After a sad incident in Hospete darshan going Hubballi for promotion. This time police should give more security. ಹೊಸಪೇಟೆ ಘಟನೆಯ ನಂತರ ದರ್ಶನ್ ಮತ್ತೆ ಹುಬ್ಬಳ್ಳಿಗೆ ಕ್ರಾಂತಿ ಪ್ರಚಾರಕ್ಕೆ ಹೊರಟು ನಿಂತ್ರು. ಹುಬ್ಬಳ್ಳಿಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡ್ತಾರಾ..?