Argentina have earned the trophy through their hard work but they will not get the original Fifa trophy.
ಫಿಫಾ ವಿಶ್ವಕಪ್ನಲ್ಲಿ ಫ್ರಾನ್ಸ್ ಅನ್ನು ಸೋಲಿಸಿದ ಅರ್ಜೆಂಟೀನಾ ಮೂರನೇ ಬಾರಿಗೆ ವಿಶ್ವಕಪ್ ಗೆದ್ದಿತು. 36 ವರ್ಷಗಳ ನಂತರ ಟ್ರೋಫಿ ಗೆದ್ದ ಬಳಿಕವೂ ಮೆಸ್ಸಿಗೆ ನಿಜವಾದ ಕಪ್ ಸಿಗಲಿಲ್ಲ ಎನ್ನುವುದೇ ಅಚ್ಚರಿಯ ಸಂಗತಿ.
#ArgentinavsFrance
#FIFARules,
#Argentinafootballfans
#fifatrophy
#BuenoAires
#messicelebration #LionelMessi #KylianMbapp #penaltyshootout #FIFAWorldCup2022 #GonzaloMontiel #messimagic #Messirecords #Messiretirement