ವಿರಾಟ್ ಕೊಹ್ಲಿ ಘನತೆಗೆ ಧಕ್ಕೆ ಬರದಂತೆ ರಿಷಬ್ ಪಂತ್ ಏನ್ ಮಾಡಿದ್ರು? | Oneindia

2022-12-19 2,563


#viratkohli #Rishabpant #IndiavsBangladeshtestseries2022#viratfielding #viratcatch #NajmulHossainShanto #KLRahulcaptaincy #viratcatchdrop


Rishabh Pant completes brilliant catch after Virat Kohli drops it to dismiss Bangladesh opener on Day 4
ರಿಷಭ್ ಪಂತ್ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಸ್ಟಂಪಿಂಗ್, ಕ್ಯಾಚ್ ಮೂಲಕ ಗಮನ ಸೆಳೆದರು. ಮುಖ್ಯವಾಗಿ ವಿರಾಟ್ ಕೊಹ್ಲಿ ಬಿಟ್ಟ ಕ್ಯಾಚ್ ಅನ್ನು ತಾವು ಹಿಡಿದು ಎಲ್ಲರ ಮನ ಗೆದ್ದರು. ವಿಡಿಯೋ ನೋಡಿ