ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳಿಗೆ ಬಾಬರ್ ಅಜಂ ಗಿಂತ ವಿರಾಟ್ ಕೊಹ್ಲಿ ಮೇಲೆ ಜಾಸ್ತಿ ಲವ್

2022-12-13 3,845


#Viratkohli #ViratfansinPakistan #BabarAzam #AsiacupinPakistan #ODIworldcup2023 #IndiavsPakistan #BCCI #PCB #BCCIvsPCB #Pakistancricket #Jayshah #Rogerbinni #Anuragthakur #viratfans

Two Pakistan fans held placards during the Multan Test which read: "Hi! King Kohli come and play Asia Cup. We will love you more than our king Babar"
ಮುಲ್ತಾನ್‌ನಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ ಪಾಕಿಸ್ತಾನದ ಇಬ್ಬರು ಅಭಿಮಾನಿಗಳು ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶಿಷ್ಟ ಸಂದೇಶ ನೀಡಿದ್ದಾರೆ.