#VladimirPutin #Putinfelldown #oneindiakannada
70 ವರ್ಷದ ಪುಟಿನ್ ಐದು ಮೆಟ್ಟಿಲುಗಳಿಂದ ಬಿದ್ದಿದ್ದು,ಅವರ ಹಿಂಭಾಗದ ಎಲುಬಿಗೆ ಏಟಾಗಿದೆ ಎಂದು ಮಾಧ್ಯಮ ವರದಿ ಹೇಳಿದೆ. ಅವರಿಗೆ ಹೊಟ್ಟೆ ಮತ್ತು ಕರುಳಿನ ಕ್ಯಾನ್ಸರ್ ಇರುವ ಕಾರಣದಿಂದಾಗಿ ರಷ್ಯಾದ ಅಧ್ಯಕ್ಷರು ಅರಿವಿಲ್ಲದಂತೆ ಮಲ ವಿಸರ್ಜಿಸಿದರು ಎಂದು ಟೆಲಿಗ್ರಾಮ್ ಚಾನೆಲ್ ಹೇಳಿದೆ..70-year-old Putin fell down five flights of stairs and broke his back bone, media reports said. The Telegram channel said the Russian president passed stool unconsciously because he had stomach and colon cancer