ಪಾಕಿಸ್ತಾನದಲ್ಲಿ ಹದಗೆಟ್ಟ ಇಂಗ್ಲೆಂಡ್ ಆಟಗಾರರ ಆರೋಗ್ಯ:ವೈರಸ್ ಅಟ್ಯಾಕ್ ಹೇಗಾಯ್ತು?? | *Cricket | OneIndia

2022-11-30 7,433

#Englandplayers #EnglandvsPakistantestseries2022 #Pakistancricketboard #Englandcricketboard #BenStokes #JoeRoot #MoinAli #Englandchef #Pakistanfood #Pakistanvirusattack #Pakistancontroversy

decr:The first Test between England and Pakistan could be postponed after around half of the touring side's players, including captain Ben Stokes, were struck down by an unspecified virus a day before the match.
ಮಾಧ್ಯಮ ವರದಿಗಳ ಪ್ರಕಾರ ಇಂಗ್ಲೆಂಡ್ ತಂಡ ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್ಸ್ಟನ್, ಮೊಯಿನ್ ಅಲಿಯಂತಹ ದಿಗ್ಗಜ ಆಟಗಾರರ ಆರೋಗ್ಯ ಹಠಾತ್ ಹದಗೆಟ್ಟಿದ್ದು, ಈ ಆಟಗಾರರು ಆಡುವ ಸ್ಥಿತಿಯಲ್ಲಿಲ್ಲ ಎಂದು ವರದಿಯಾಗಿದೆ.