ವಿದ್ಯಾಭರಣ್ ಜೊತೆಗಿನ ಮದುವೆ ಕ್ಯಾನ್ಸಲ್ ಮಾಡಿದ್ದಕ್ಕೆ ಮನನೊಂದ ವೈಷ್ಣವಿ ಗೌಡ ಹೇಳಿದ್ದೇನು?

2022-11-25 939


#Vaishnavigowda #Vidyabharana #VaishanaviChandrasekhar #Agnishakshiserial #Serialactress

vaishnavi gowda and vidya bharan engagement trouble

ವಿದ್ಯಾಭರಣ್ ಜತೆಗಿನ ಮದುವೆ ಮಾತುಕತೆ ಕ್ಯಾನ್ಸಲ್ ಆದ ಬಗ್ಗೆ ವೈಷ್ಣವಿ ಗೌಡ ಮಾಹಿತಿ ನೀಡಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.