ಟೀಂ‌ ಇಂಡಿಯಾದಿಂದ ದೂರವಾಗುವ ಸೂಚನೆ ಕೊಟ್ರಾ ದಿನೇಶ್ ಕಾರ್ತಿಕ್!! ಮುಂದೇನು?

2022-11-25 1,311

#DineshKarthik #DKretirement #TeamIndiawicketkeeper #DKrecords

India's wicketkeeper-batter Dinesh Karthik took to his social media and shared an emotional post, seemingly hinting at his international retirement
ಭಾರತೀಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹಂಚಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.