ಹೆಚ್ಡಿಕೆ ಮಾತಾಡುವಾಗ ಆಗಾಗ ಎಡವಟ್ಟು ಮಾಡಿಕೊಳ್ತಾರೆ. ಇತ್ತೀಚೆಗೆ ಕೋಲಾರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ.
HD Kumaraswamy apologies to rameshkumar for his words in kolar. JDS most expected pancharathna yathre in progress kolar district
#JDS
#HDK
#HDDevegowda
#Rameshkumar
#Pancharathna