ಫೋನ್‌ಪೇ ಆಪ್‌ನಲ್ಲಿ ಪ್ರಾಥಮಿಕ ಬ್ಯಾಂಕ್ ಖಾತೆಯನ್ನು ಬದಲಾಯಿಸಬಹುದು. ಬ್ಯಾಂಕ್ ಖಾತೆ ಬದಲಾಯಿಸಿದ ಬಳಿಕ ಆ ಖಾತೆಯ ಮೂಲಕವೇ ವಹಿವಾಟು ಆಗಲಿದೆ.