T20 ವಿಶ್ವಕಪ್ ನಲ್ಲಿ ಒಳ್ಳೆ ಬ್ಯಾಟರ್ ಅನಿಸಿಕೊಂಡಿದ್ದು ವಿರಾಟ್ ಕೊಹ್ಲಿನಾ ಅಥವಾ ಸೂರ್ಯಕುಮಾರ್ ಯಾದವ್?? | Oneindia

2022-11-18 1,419

#Viratkohli #SuryakumarYadav #T20worldcup2022 #T20cricketbestbatsman

Different Opinion From Former Cricketers About Who Is the Best Batsman In T20 World Cup 2022.
ಬ್ಯಾಟ್ಸ್‌ಮನ್‌ಗಳ ವಿಷಯದಲ್ಲಿ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಟೂರ್ನಿಯುದ್ದಕ್ಕೂ ಉತ್ತಮವಾಗಿ ಆಡಿದರು. ಇದೇ ವೇಳೆ ಈ ಇಬ್ಬರಲ್ಲಿ ಯಾರನ್ನು ಟೂರ್ನಿಯ ಅತ್ಯುತ್ತಮ ಬ್ಯಾಟರ್ ಎಂದು ಕರೆಯಬೇಕು? ಎಂಬ ಗೊಂದಲ ಎಲ್ಲರಲ್ಲಿದೆ.