#JacquelineFernandez #200croresmoneylaunderingcase #JacquelineFernandezBail
ಬಾಲಿವುಡ್ ನಲ್ಲಿ ಹಾಯಾಗಿ ಸಿನಿಮಾ ಮಾಡಿಕೊಂಡಿದ್ದ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸುಕೇಶ್ ಚಂದ್ರಶೇಖರ್ ಸಹವಾಸದಿಂದ ಕಾನೂನಿನ ಸಂಕಷ್ಟ ಎದುರಾಗುವಂತಾಯಿತು. ಉದ್ಯಮಿಗಳಿಗೆ ಬರೋಬ್ಬರಿ 200 ಕೋಟಿ ರೂಪಾಯಿ ವಂಚಿಸಿದ ಆರೋಪ ಸುಕೇಶ್ ಚಂದ್ರಶೇಖರ್ ಮೇಲಿದೆ. ಅವರ ಜೊತೆ ಆಪ್ತವಾಗಿದ್ದರು ಮತ್ತು ಅನೇಕ ಗಿಫ್ಟ್ ಗಳನ್ನು ಪಡೆದಿದ್ದರು ಎಂಬ ಕಾರಣಕ್ಕೆ ಜಾಕ್ವೆಲಿನ್ ಫರ್ನಾಂಡಿಸ್ ಹೆಸರು ಕೂಡ ಈ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ...
Jacqueline Fernandez, who had made movies comfortably in Bollywood, faced legal trouble due to Sukesh Chandrasekhar's company. Sukesh Chandrasekhar is accused of defrauding businessmen of 200 crore rupees. Jacqueline Fernandez's name is also involved in this case as she was close with him and received many gifts