ಮುಂಬೈ ಟೀಂನಲ್ಲಿಲ್ಲ ಅಂದ್ರೆ ಮುಂಬೈ ವಿರುದ್ಧ ಆಡೋದೂ ಇಲ್ಲ ಎಂದು IPL ಗೆ ನಿವೃತ್ತಿ ಹೇಳಿದ‌ ಕೀರನ್‌ ಪೊಲ್ಲಾರ್ಡ್

2022-11-15 8,694

#KieronPollard #MumbaiIndians #MIallrounder #Pollardrecords #IPL

Mumbai Indian star Kieron Pollard on Tuesday announced his retirement from the Indian Premier League (IPL) just hours before the 2023 retention
2010ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವೇ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದ ಕೈರೊನ್ ಪೊಲಾರ್ಡ್ ಅವರನ್ನು ಇದೀಗ ಫ್ರಾಂಚೈಸಿ ಕೈಬಿಟ್ಟಿದೆ. ಇದರ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿಢೀರ್ ವಿದಾಯ ಘೋಷಿಸಿದ್ದಾರೆ