ಕ್ರಿಕೆಟ್ ಲೋಕದ ಹೊಸ ಚೋಕರ್ಸ್ ಆಯ್ತಾ ಟೀಂ‌ ಇಂಡಿಯಾ?? ಕಾರಣ ಇಲ್ಲಿದೆ | Oneindia Kannada

2022-11-12 2,887

#Indiachokers #IndiavsEngland #T20worldcup2022 #IndiavsEnglandsemifinals

India has dominated the T20 format since its inception. The Indian men’s cricket team has won and dominated on every continent in recent years.
ಐಸಿಸಿ ಆಯೋಜಿಸುವ ಮಹತ್ತರ ಟೂರ್ನಿಗಳಲ್ಲಿ ಇದುವರೆಗೂ ಪ್ರಶಸ್ತಿ ಗೆಲ್ಲದೇ ಇರುವುದರಿಂದ ಅವರನ್ನು ಚೋಕರ್ಸ್ ಎನ್ನುತ್ತಾರೆ. ಈಗ ಆ ಸಾಲಿಗೆ ಭಾರತ ತಂಡವು ಸೇರ್ಪಡೆಯಾಗಿದೆ ಎಂದು ಹೇಳಲಾಗುತ್ತಿದೆ.