ಸೆಮಿಫೈನಲ್ ತನಕ ಬಂದು ಇಂಗ್ಲೆಂಡ್ ವಿರುದ್ಧ ಸೋತ ಮೇಲೆ ಟೀಂ‌ ಇಂಡಿಯಾಗೆ ಸಿಕ್ಕ ಹಣ ಎಷ್ಟು? | Oneindia Kannada

2022-11-12 678

#IndiavsEngland #T20worldcup
How much prize money did Rohit Sharmas Team India get from T20 World Cup 2022
ಇಂಗ್ಲೆಂಡ್ ನ ಒಂದು ವಿಕೆಟ್ ಕೂಡ ಪಡೆಯಲು ಸಾಧ್ಯವಾಗದೆ ರೋಹಿತ್ ಪಡೆ ಸೋಲುಂಡು ತವರಿಗೆ ಹಿಂದಿರುಗಬೇಕಾಯಿತು. ಹಾಗಾದರೆ ಸೆಮಿ ಫೈನಲ್ ಗೆ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದ ಭಾರತಕ್ಕೆ ಎಷ್ಟು ಹಣ ಸಿಕ್ಕಿದೆ?.