ಬಾಂಗ್ಲಾದೇಶದ ವಿರುದ್ಧ ಗೆದ್ಮೇಲೆ ವಿರಾಟ್ ಕೊಹ್ಲಿ ಗೇಮ್ ಪ್ಲ್ಯಾನ್ ಬಗ್ಗೆ ಖುಷಿಯಿಂದ ಮಾತನಾಡಿದ್ದು ಹೀಗೆ.

2022-11-03 1,581

India's player of the match Virat Kohli said he is in a happy space after his match-winning knock against Bangladesh at the Adelaide Oval.
ಬಾಂಗ್ಲಾದೇಶ ವಿರುದ್ಧ ತಮ್ಮ ಮ್ಯಾಚ್‌ ವಿನ್ನಿಂಗ್‌ ಇನಿಂಗ್ಸ್‌ ಬಗ್ಗೆ ವಿರಾಟ್‌ ಕೊಹ್ಲಿ ಸಂತಸ ವ್ಯಕ್ತಪಡಿಸಿದರು ಹಾಗೂ ಈ ಪಂದ್ಯದಲ್ಲಿ ತಾನು ಅನುಸರಿಸಿದ್ದ ಬ್ಯಾಟಿಂಗ್‌ ಗೇಮ್‌ ಪ್ಲಾನ್‌ ಏನೆಂಬುದನ್ನು ಬಹಿರಂಗಪಡಿಸಿದರು.

#viratKohli #ShakibAlHasan #IndiavsBangladesh #IndvsBan #Viratnoballcontroversy #Viratbatting #KLRahul

Videos similaires