#indiavsSouthAfrica #Teamindiafielding #IndvsRSA
Rohit Sharma on loss vs South Africa: I thought we fought well till the end but South Africa played well in the end.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್, ಫೀಲ್ಡಿಂಗ್ಗೆ ಬೆಲೆ ತೆತ್ತ ಭಾರತ ಟಿ20 ವಿಶ್ವಕಪ್ 2022 ರಲ್ಲಿ ಮೊದಲ ಸೋಲುಂಡಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಏನು ಹೇಳಿದ್ದಾರೆ ಕೇಳಿ.