#ViratKohli #Gouthamgambhir #Suryakumaryadav #Indivs #Pakistan #IndiavsNetherlands #T20worldcup2022 #Virat #kohlifans #ViratvsGambhir #Virat #kohlicontroversy #viratrecords
Real hero is Suryakumar Yadav and not Virat Kohli as he took pressure off him”, said Gambhir post the India innings.
ಗೌತಮ್ ಗಂಭೀರ್ ಟೀಮ್ ಇಂಡಿಯಾ ಬ್ಯಾಟಿಂಗ್ ಅನ್ನು ಪರಾಮರ್ಶಿಸುವ ವೇಳೆ ಸೂರ್ಯಕುಮಾರ್ ಯಾದವ್ ಅವರನ್ನು ಹೊಗಳಿದರು. ಆದರೆ ಇದೇ ವೇಳೆ ವಿರಾಟ್ ಕೊಹ್ಲಿಯನ್ನು ನಿರ್ಲಕ್ಷಿಸಿರುವುದೇ ಈಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.