ನಾನು ಹೀಗೂ ಸಿಕ್ಸ್ ಹೊಡಿತೀನಾ? ತನ್ನದೇ ಸಿಕ್ಸರ್ ಶಾಟ್ ಗೆ ವಿರಾಟ ಕೊಹ್ಲಿ ಕೊಟ್ಟ ರಿಯಾಕ್ಷನ್ ವೈರಲ್ | *Cricket

2022-10-27 2,214

#ViratKohli #Viratsixer #IndiavsNetherland #T20worldcup2022 #ViratrecordsinT20 #Suryakumaryadav #Viratviralvideos #Australiapitch
#FredKlaasen #Netherlandbowler

Kohli, who was struggling a bit to time the ball earlier, perfectly connected his inside-out shot against left-arm pacer Fred Klaasen in the 17th over of India’s innings.
ಡೀಪ್ ಕವರ್ ನತ್ತ ಬಾರಿಸಿದ ಈ ಭರ್ಜರಿ ಸಿಕ್ಸ್ ನೋಡಿ ಖುದ್ದು ಕೊಹ್ಲಿಯೇ ದಂಗಾಗಿದ್ದರು. ಅತ್ತ ಚೆಂಡು ಬೌಂಡರಿ ಲೈನ್ ದಾಟುತ್ತಿದ್ದಂತೆ ಕಿಂಗ್ ಕೊಹ್ಲಿ ಕಣ್ಣರಳಿಸಿ ಆಶ್ಚರ್ಯ ವ್ಯಕ್ತಪಡಿಸಿದ್ದರು

Videos similaires