ಯಶಸ್ಸಿನ ಅಲೆಯಲ್ಲಿ ತೇಲ್ತಿರೋ ಕಾಂತಾರ ಹೀರೋ ರಿಷಬ್ ಶೆಟ್ಟಿ, ಪುನೀತ ಪರ್ವ ಕಾರ್ಯಕ್ರಮಕ್ಕೆ ಗೈರಾಗಿದ್ದೇಕೆ?

2022-10-22 1,642

#RishabShetty #PuneethaParva #appuFans #Kanthara #KantharaHero #appu #PRK #PuneethRajkumarFans #BangalorePalaceground

Kantara director rishab shetty misses puneetha parva program tweets about it Puneetha Parva
ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ ಪುನೀತ ಪರ್ವ ಕಾರ್ಯಕ್ರಮಕ್ಕೆ ರಿಷಬ್ ಬಂದಿಲ್ಲ. ಕಾರಣವೇನು?ಕಾಂತಾರದಂತಹ ಹಿಟ್ ಸಿನಿಮಾ ಕೊಟ್ಟ ನಟ ಬೆಂಗಳೂರಿನಲ್ಲಿ ನಡೆದ ಪುನೀತ ಪರ್ವ ಕಾರ್ಯಕ್ರಮ ಮಿಸ್ ಮಾಡಿದ್ದಾರೆ.