BCCI ಅಧ್ಯಕ್ಷರಾದ ಮೇಲೆ ಫಸ್ಟ್ ಟೈಮ್ Pakistan ಹೋಗೋದ್ರ ಬಗ್ಗೆ Roger Binny ಹೇಳಿದ್ದೇನು? | *Cricket | OneIndia

2022-10-21 29,906

#rogerbinny #bcci #indiavspakistan #indiapakistantour #bccipresident #indiangovernment #modigovernment #asiacup2022 #odiworldcup2023 #rohitsharma #indvspak #t20worldcup2022

BCCI President Roger Binny has cleared the air about Team India’s participation in the Asia Cup 2023 in Pakistan.

ಬಿಸಿಸಿಐನ ನೂತನ ಬಾಸ್‌ ರೋಜರ್‌ ಬಿನ್ನಿ, ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳಬೇಕಾದರೆ ಮೊದಲು ಭಾರತದ ಸರಕಾರದ ಅನುಮತಿ ಸಿಗಬೇಕು ಎಂಬ ಸ್ಪಷ್ಟ ಉತ್ತರ ಕೊಟ್ಟಿದ್ದಾರೆ.